‘ಭಾರತ & ರಷ್ಯಾ…’ ; ಟ್ರಂಪ್ ‘ಬ್ರೇಕಪ್’ ಟ್ವೀಟ್ ವೈರಲ್, ‘ನಿನ್ನ ಪ್ರೀತಿ ತಿರಸ್ಕರಿಸ್ತಿದ್ದೇನೆ’ ಎಂದು ಕಾಲೇಳೆದ ನೆಟ್ಟಿಗರು

ನವದೆಹಲಿ : ಸುಂಕಗಳ ಕುರಿತು ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನ ಸೃಷ್ಟಿಸುತ್ತಿದೆ. ಟ್ರಂಪ್ ಭಾರತ ಮತ್ತು ರಷ್ಯಾದ ಬಗ್ಗೆ ‘ಟ್ರುತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ ನಂತರ ಇಂಟರ್ನೆಟ್ ಮೀಮ್ಸ್ ಮತ್ತು ತಮಾಷೆಯ ಕಾಮೆಂಟ್‌’ಗಳಿಂದ ತುಂಬಿ ತುಳುಕುತ್ತಿತ್ತು. “ನಾವು ಭಾರತ ಮತ್ತು ರಷ್ಯಾವನ್ನ ಚೀನಾಕ್ಕೆ ಕಳೆದುಕೊಂಡಿದ್ದೇವೆಂದು ನಮಗೆ ಅನಿಸುತ್ತಿದೆ. ಅವರ ಪಾಲುದಾರಿಕೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನ ತರಲಿ ಎಂದು ನಾನು ಬಯಸುತ್ತೇನೆ” ಎಂದು ಟ್ರಂಪ್ ತಮ್ಮ … Continue reading ‘ಭಾರತ & ರಷ್ಯಾ…’ ; ಟ್ರಂಪ್ ‘ಬ್ರೇಕಪ್’ ಟ್ವೀಟ್ ವೈರಲ್, ‘ನಿನ್ನ ಪ್ರೀತಿ ತಿರಸ್ಕರಿಸ್ತಿದ್ದೇನೆ’ ಎಂದು ಕಾಲೇಳೆದ ನೆಟ್ಟಿಗರು