5 ವರ್ಷಗಳ ವಿರಾಮದ ಬಳಿಕ ಭಾರತದಿಂದ ಚೀನಾದ ನಾಗರಿಕರಿಗೆ ‘ಪ್ರವಾಸಿ ವೀಸಾ’ ಪುನರಾರಂಭ
ನವದೆಹಲಿ : ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದನ್ನ ಜುಲೈ 24ರಿಂದ ಪುನರಾರಂಭಿಸಲಿದೆ ಎಂದು ಬೀಜಿಂಗ್’ನಲ್ಲಿರುವ ಭಾರತದ ರಾಯಭಾರ ಕಚೇರಿ ಬುಧವಾರ ತಿಳಿಸಿದೆ 2020ರಲ್ಲಿ, ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಭಾರತವು ಎಲ್ಲಾ ಪ್ರವಾಸಿ ವೀಸಾಗಳನ್ನ ಸ್ಥಗಿತಗೊಳಿಸಿತ್ತು. ಚೀನಾದ ಭಾರತೀಯ ರಾಯಭಾರ ಕಚೇರಿಯು ಒಂದು ಹೇಳಿಕೆಯಲ್ಲಿ, ಚೀನಾದ ನಾಗರಿಕರು ಆನ್‌ಲೈನ್ ಅರ್ಜಿಯನ್ನ ಪೂರ್ಣಗೊಳಿಸಿದ ನಂತ್ರ, ಅಪಾಯಿಂಟ್ಮೆಂಟ್ ನಿಗದಿಪಡಿಸಿದ ನಂತರ ಮತ್ತು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಬೀಜಿಂಗ್, … Continue reading 5 ವರ್ಷಗಳ ವಿರಾಮದ ಬಳಿಕ ಭಾರತದಿಂದ ಚೀನಾದ ನಾಗರಿಕರಿಗೆ ‘ಪ್ರವಾಸಿ ವೀಸಾ’ ಪುನರಾರಂಭ
Copy and paste this URL into your WordPress site to embed
Copy and paste this code into your site to embed