BIGG BREAKING NEWS: ದೇಶಾದ್ಯಂತ ಶೇ.16.66ರಷ್ಟು ಹೆಚ್ಚಾದ ಕೊರೋನಾ ಕೇಸ್: ಇಂದು 2,68,833 ಕೋವಿಡ್ ಪಾಸಿಟಿವ್ | Coronavirus Update

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ( Coronavirus ) ಪ್ರಕರಣಗಳ ಸಂಖ್ಯೆ ಇಂದು ಶೇ.14.7ರಿಂದ ಶೇ.16.66ರಷ್ಟು ಏರಿಕೆ ಕಂಡಿದೆ. ಹೊಸದಾಗಿ ಇಂದು 2,68,833 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅದ್ದೂರಿ ಪೆಂಡಾಲ್ ಹಾಕಿ ‘ಶ್ವಾನದ ಹುಟ್ಟುಹಬ್ಬ’ ಆಚರಿಸಿದ ಭೂಪ: ಬಂದವರಿಗೆ ಬಾಡೂಟ, ಭರ್ಜರಿ ಗಿಫ್ಟ್.! ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 2,68,833 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ವರದಿಯ ಪ್ರಕಾರಣ ನಿನ್ನೆಗಿಂತ … Continue reading BIGG BREAKING NEWS: ದೇಶಾದ್ಯಂತ ಶೇ.16.66ರಷ್ಟು ಹೆಚ್ಚಾದ ಕೊರೋನಾ ಕೇಸ್: ಇಂದು 2,68,833 ಕೋವಿಡ್ ಪಾಸಿಟಿವ್ | Coronavirus Update