2018ರಿಂದ ಭಾರತ ‘ಚುನಾವಣಾ ಸರ್ವಾಧಿಕಾರಿ’ ರಾಜ್ಯವಾಗಿಯೇ ಉಳಿದಿದೆ : ವಿ-ಡೆಮ್ ವರದಿ

ನವದೆಹಲಿ : ವಿವಿಧ ಘಟಕಗಳಲ್ಲಿ ಅಂಕಗಳು ಕುಸಿಯುತ್ತಿದ್ದರೂ, ಭಾರತವು ಇನ್ನೂ ಚುನಾವಣಾ ನಿರಂಕುಶ ಪ್ರಭುತ್ವವಾಗಿ ಉಳಿದಿದೆ ಎಂದು ವಿ-ಡೆಮ್ (ಪ್ರಜಾಪ್ರಭುತ್ವದ ವೈವಿಧ್ಯಗಳು) ಸಂಸ್ಥೆಯ ಪ್ರಜಾಪ್ರಭುತ್ವ ವರದಿ -2024 ತಿಳಿಸಿದೆ. ವರದಿಯ ಪ್ರಕಾರ, 2023 ರಲ್ಲಿ ಭಾರತವು ಸಂಪೂರ್ಣ ಸರ್ವಾಧಿಕಾರ ಅಥವಾ ನಿರಂಕುಶ ವ್ಯವಸ್ಥೆ ಇರುವ ಟಾಪ್ 10 ದೇಶಗಳಲ್ಲಿ ಒಂದಾಗಿದೆ. ಭಾರತವು 2018 ರಲ್ಲಿ ಚುನಾವಣಾ ಸರ್ವಾಧಿಕಾರಕ್ಕೆ ಜಾರಿತು ಮತ್ತು 2023 ರ ಅಂತ್ಯದವರೆಗೆ ಈ ವರ್ಗದಲ್ಲಿ ಉಳಿಯಿತು ಎಂದು ವರದಿ ಹೇಳಿದೆ. “ನಿರಂಕುಶ ಪ್ರಭುತ್ವ ಪ್ರಾರಂಭವಾಗುವ … Continue reading 2018ರಿಂದ ಭಾರತ ‘ಚುನಾವಣಾ ಸರ್ವಾಧಿಕಾರಿ’ ರಾಜ್ಯವಾಗಿಯೇ ಉಳಿದಿದೆ : ವಿ-ಡೆಮ್ ವರದಿ