ಸಂಘರ್ಷ ಪರಿಹಾರಕ್ಕೆ ಭಾರತ ಸಿದ್ಧ : ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವಾಲಯ

ನವದೆಹಲಿ : ಇರಾನ್-ಇಸ್ರೇಲ್ ಕದನ ವಿರಾಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಭಾರತ ಮಂಗಳವಾರ ಪರಿಸ್ಥಿತಿಯನ್ನ ಪರಿಹರಿಸಲು ತನ್ನ ಪಾತ್ರವನ್ನ ನಿರ್ವಹಿಸಲು ಸಿದ್ಧವಾಗಿದೆ ಎಂದು ಹೇಳಿದೆ ಮತ್ತು ಮುಂದಿನ ದಾರಿಯಾಗಿ “ಸಂವಾದ ಮತ್ತು ರಾಜತಾಂತ್ರಿಕತೆ”ಯನ್ನ ಒತ್ತಾಯಿಸಿದೆ. ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಭಾರತ “ತೀವ್ರ ಕಳವಳ” ವ್ಯಕ್ತಪಡಿಸಿದೆ. ಆದ್ರೆ ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ವರದಿಗಳನ್ನ ಸ್ವಾಗತಿಸಿದೆ. “ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನ … Continue reading ಸಂಘರ್ಷ ಪರಿಹಾರಕ್ಕೆ ಭಾರತ ಸಿದ್ಧ : ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವಾಲಯ