ದೇಶೀಯ ಬೇಡಿಕೆ ಹೆಚ್ಚಾದಂತೆ ‘ಸೌದಿ, ಇರಾಕ್’ನಿಂದ ತೈಲ ಆಮದು ಹೆಚ್ಚಿಸಿದ ‘ಭಾರತ’

ನವದೆಹಲಿ : ಸೆಪ್ಟೆಂಬರ್’ನಲ್ಲಿ ದೇಶದ ತೈಲ ಬೇಡಿಕೆ ಹೆಚ್ಚಾದ ಕಾರಣ ಭಾರತವು ಇರಾಕ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ತನ್ನ ಸಾಂಪ್ರದಾಯಿಕ ಪೂರೈಕೆದಾರರಿಂದ ಕಚ್ಚಾ ತೈಲ ಆಮದನ್ನ ಹೆಚ್ಚಿಸಿತು. ಇರಾಕ್ ಮತ್ತು ಸೌದಿಯಿಂದ ಭಾರತದ ಆಮದು ಕ್ರಮವಾಗಿ ಶೇಕಡಾ 16 ಮತ್ತು 37ರಷ್ಟು ಏರಿಕೆಯಾಗಿದೆ ಎಂದು ಎನರ್ಜಿ ಕಾರ್ಗೋ ಟ್ರ್ಯಾಕರ್ ವೊರ್ಟೆಕ್ಸಾದ ಅಂಕಿ ಅಂಶಗಳು ತಿಳಿಸಿವೆ. ಭಾರತವು ಸೆಪ್ಟೆಂಬರ್ನಲ್ಲಿ ಇರಾಕ್ನಿಂದ 894,000 ಬಿಪಿಡಿ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ, ಹಿಂದಿನ ತಿಂಗಳಲ್ಲಿ 771,000 ಬಿಪಿಡಿಗೆ ಹೋಲಿಸಿದರೆ, ಸೌದಿ ಅರೇಬಿಯಾ … Continue reading ದೇಶೀಯ ಬೇಡಿಕೆ ಹೆಚ್ಚಾದಂತೆ ‘ಸೌದಿ, ಇರಾಕ್’ನಿಂದ ತೈಲ ಆಮದು ಹೆಚ್ಚಿಸಿದ ‘ಭಾರತ’