ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2,357 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಎನ್ ಎನ್ ಡೆಸ್ಕ್ : ಪಶ್ಚಿಮ ಬಂಗಾಳ ಅಂಚೆ ವೃತ್ತವು ಗ್ರಾಮೀಣ ಡಾಕ್ ಸೇವಕ್ (India Post Recruitment 2021) ಹುದ್ದೆಗಳಿಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 19 ರಂದು ಅಥವಾ ಅದಕ್ಕೂ ಮೊದಲು appost.in ನಲ್ಲಿ ಪಶ್ಚಿಮ ಬಂಗಾಳ ಅಂಚೆ ವೃತ್ತ ಜಿಡಿಎಸ್ ನೇಮಕಾತಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. Kukke Subramanya Temple : ಇಂದಿನಿಂದ ‘ಸುಬ್ರಹ್ಮಣ್ಯ ದೇವಸ್ಥಾನ’ದಲ್ಲಿ ‘ಸರ್ಪ ಸಂಸ್ಕಾರ’ … Continue reading ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2,357 ಹುದ್ದೆಗಳಿಗೆ ಅರ್ಜಿ ಆಹ್ವಾನ