ಭಾರತ-ಪಾಕ್ ಕದನ ವಿರಾಮ ಒಪ್ಪಂದ ವಿಸ್ತರಣೆ: ವಿಶ್ವಾಸ ವೃದ್ಧಿ ಕ್ರಮ ಮುಂದುವರಿಸಲು ಡಿಜಿಎಂಒ ಒಪ್ಪಿಗೆ

ನವದೆಹಲಿ:ಭಾರತ, ಪಾಕ್ ಕದನ ವಿರಾಮ ಒಪ್ಪಂದವನ್ನು ವಿಸ್ತರಿಸಿದ್ದು, ಎರಡು ರಾಷ್ಟ್ರಗಳು ‘ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು’ ಡಿಜಿಎಂಒಗಳು ಒಪ್ಪಿಗೆ ಸೂಚಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮೇ 10 ರಂದು ಮಾಡಿಕೊಂಡ ತಿಳುವಳಿಕೆಯ ನಂತರ, ಗಡಿಯಲ್ಲಿ ಜಾಗರೂಕತೆಯ ಮಟ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಗುರುವಾರ ತಿಳಿಸಿದೆ. Further to the understanding reached between the DGMOs … Continue reading ಭಾರತ-ಪಾಕ್ ಕದನ ವಿರಾಮ ಒಪ್ಪಂದ ವಿಸ್ತರಣೆ: ವಿಶ್ವಾಸ ವೃದ್ಧಿ ಕ್ರಮ ಮುಂದುವರಿಸಲು ಡಿಜಿಎಂಒ ಒಪ್ಪಿಗೆ