ನವದೆಹಲಿ : ಮೋರ್ಗನ್ ಸ್ಟಾನ್ಲಿಯ ಎಂಎಸ್ ಸಿಐ ಎಮರ್ಜಿಂಗ್ ಮಾರ್ಕೆಟ್ ಇನ್ವೆಸಬಲ್ ಇಂಡೆಕ್ಸ್ (MSCI EM IMI)ನಲ್ಲಿ, 2024ರ ಸೆಪ್ಟೆಂಬರ್’ನಲ್ಲಿ ಭಾರತವು ವೇಟೇಜ್ ವಿಷಯದಲ್ಲಿ ಚೀನಾವನ್ನ ಹಿಂದಿಕ್ಕಿದೆ. ಈ ಮಾಹಿತಿಯನ್ನ ನೀಡಿದ ಮೂಲಗಳು, ಎಂಎಸ್ಸಿಐ ಇಎಂ ಐಎಂಐನಲ್ಲಿ ಭಾರತದ ತೂಕವು ಚೀನಾದ ಶೇಕಡಾ 21.58 ಕ್ಕೆ ಹೋಲಿಸಿದರೆ ಶೇಕಡಾ 22.27 ರಷ್ಟಿದೆ ಎಂದು ತಿಳಿಸಿವೆ. MSCI EM IMIನಲ್ಲಿನ ಈ ಬದಲಾವಣೆಯ ನಂತರ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸುಮಾರು 4.5 ಬಿಲಿಯನ್ ಡಾಲರ್ (ಸುಮಾರು 37,000 ಕೋಟಿ … Continue reading ಮೋರ್ಗನ್ ಸ್ಟಾನ್ಲಿ ‘IMI ಸೂಚ್ಯಂಕ’ದಲ್ಲಿ ಚೀನಾ ಹಿಂದಿಕ್ಕಿದ ‘ಭಾರತ’ : ಷೇರುಪೇಟೆಯಲ್ಲಿ 37,000 ಕೋಟಿ ಹೂಡಿಕೆ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed