2030ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ: ವರದಿ

ನವದೆಹಲಿ : ಉತ್ಪಾದನೆ, ಇಂಧನ ಪರಿವರ್ತನೆ ಮತ್ತು ದೇಶದ ಸುಧಾರಿತ ಡಿಜಿಟಲ್ ಮೂಲಸೌಕರ್ಯದಿಂದ ಭಾರತವು ಆರ್ಥಿಕ ಉತ್ಕರ್ಷಕ್ಕೆ ಪರಿಸ್ಥಿತಿಗಳನ್ನು ಹೊಂದಿದೆ ಮತ್ತು ಇವುಗುಳು 2030 ಕ್ಕೆ ಕೊನೆಗೊಳ್ಳುವ ಈ ದಶಕದ ಅಂತ್ಯದೊಳಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯನ್ನಾಗಿ ಮಾಡಲಿದ್ದಾರೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಮೋರ್ಗಾನ್ ಸ್ಟ್ಯಾನ್ಲಿ ತನ್ನ ವರದಿಯಲ್ಲಿ ತಿಳಿಸಿದೆ. ‘Why This Is India’s Decade’ ಎಂಬ ಶೀರ್ಷಿಕೆಯ ವರದಿಯು ಭಾರತದ ಆರ್ಥಿಕತೆಯ ಭವಿಷ್ಯವನ್ನು ರೂಪಿಸುವ ಪ್ರವೃತ್ತಿಗಳು ಮತ್ತು ನೀತಿಗಳನ್ನು … Continue reading 2030ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ: ವರದಿ