Big news:‌ 2025ರ ವೇಳೆಗೆ ಭಾರತದಲ್ಲಿ ʻಶ್ವಾಸಕೋಶದ ಕ್ಯಾನ್ಸರ್ʼ ಪ್ರಕರಣಗಳು 7 ಪಟ್ಟು ಏರಿಕೆ ಸಾಧ್ಯತೆ: ಅಧ್ಯಯನ

ದೆಹಲಿ: ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, 2025 ರ ವೇಳೆಗೆ ಭಾರತವು ಶ್ವಾಸಕೋಶದ ಕ್ಯಾನ್ಸರ್(lung cancer) ಪ್ರಕರಣಗಳಲ್ಲಿ ಏಳು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಂಶೋಧಕರು ವರದಿ ಮಾಡಿದ್ದಾರೆ. ಅಂತಹ ರೋಗಿಗಳನ್ನು ಗುರುತಿಸಲು ಜನಸಂಖ್ಯೆಯ ಮಟ್ಟದ ಸ್ಕ್ರೀನಿಂಗ್ ಉಪಕರಣದ ಕೊರತೆಯ ಬಗ್ಗೆ ICMR ಸಂಶೋಧಕರು ವಿಷಾದ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನೂ ಕೆಟ್ಟ ಪರಿಸ್ಥಿತಿಯೆಂದರೆ, ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಿದ ನಂತರವಷ್ಟೇ 45% ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಈ … Continue reading Big news:‌ 2025ರ ವೇಳೆಗೆ ಭಾರತದಲ್ಲಿ ʻಶ್ವಾಸಕೋಶದ ಕ್ಯಾನ್ಸರ್ʼ ಪ್ರಕರಣಗಳು 7 ಪಟ್ಟು ಏರಿಕೆ ಸಾಧ್ಯತೆ: ಅಧ್ಯಯನ