BREAKING NEWS : ಭಾರತದಲ್ಲಿ ಒಂದೇ ದಿನದಲ್ಲಿ 25,404 ಕೊರೋನಾ ಪ್ರಕರಣ ದಾಖಲು, 339 ಜನ ಸಾವು

ನವದೆಹಲಿ : ಭಾರತವು ಕಳೆದ 24 ಗಂಟೆಗಳಲ್ಲಿ 25,404 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ನಿನ್ನೆಕ್ಕಿಂತ ಶೇಕಡಾ 6.8 ರಷ್ಟು ಕುಸಿತವನ್ನು ಕಂಡಿದೆ. ಹೊಸ ಸೋಂಕುಗಳೊಂದಿಗೆ, ಒಟ್ಟು ಪ್ರಕರಣಗಳ ಸಂಖ್ಯೆ 3,32,89,579 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 339 ಸಾವುಗಳು ವರದಿಯಾಗಿದ್ದು, ವರದಿಯಾದ ಒಟ್ಟು ಸಾವಿನ ಸಂಖ್ಯೆ 4,43,213 ಕ್ಕೆ ಏರಿಕೆಯಾಗಿದೆ. ಸಾರ್ವಜನಿಕರಿಗೆ ಗುಡ್‌ ನ್ಯೂಸ್‌ : ʼಶೇ 5.30ʼಕ್ಕೆ ಚಿಲ್ಲರೆ ಹಣದುಬ್ಬರ ಇಳಿಕೆ, ತರಕಾರಿ ಬೆಲೆ ʼ11% ಕ್ಕಿಂತʼ ಕಡಿಮೆ ಗರಿಷ್ಠ … Continue reading BREAKING NEWS : ಭಾರತದಲ್ಲಿ ಒಂದೇ ದಿನದಲ್ಲಿ 25,404 ಕೊರೋನಾ ಪ್ರಕರಣ ದಾಖಲು, 339 ಜನ ಸಾವು