ಸೆಪ್ಟೆಂಬರ್’ನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ‘ಹೆಚ್ಚಿನ ಮಳೆ’ಯಾಗುವ ಸಾಧ್ಯತೆ : ‘IMD’

ನವದೆಹಲಿ: ಸೆಪ್ಟೆಂಬರ್’ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ (ಕನಿಷ್ಠ 9 ಪ್ರತಿಶತಕ್ಕಿಂತ ಹೆಚ್ಚುವರಿ) ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಶನಿವಾರ ಮುನ್ಸೂಚನೆ ನೀಡಿದೆ. ಈ ಮೂಲಕ ಭಾರತದಲ್ಲಿ ಸತತ ಮೂರು ತಿಂಗಳು ಹೆಚ್ಚುವರಿ ಮಳೆಯಾಗುವ ಸಾಧ್ಯತೆಯಿದೆ. ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ಸೆಪ್ಟೆಂಬರ್ನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ, ಇದು ದೀರ್ಘಾವಧಿಯ ಸರಾಸರಿ (LPA) 167.9 ಮಿ.ಮೀ.ಗಿಂತ ಶೇಕಡಾ 109 ಕ್ಕಿಂತ ಹೆಚ್ಚಾಗಿದೆ. ವಾಯುವ್ಯ ಪ್ರದೇಶದ ಕೆಲವು ಭಾಗಗಳು, ದಕ್ಷಿಣ ಪರ್ಯಾಯ … Continue reading ಸೆಪ್ಟೆಂಬರ್’ನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ‘ಹೆಚ್ಚಿನ ಮಳೆ’ಯಾಗುವ ಸಾಧ್ಯತೆ : ‘IMD’