‘ಮೋದಿ’ ನಾಯಕತ್ವದಲ್ಲಿ ‘ಭಾರತ’ ಸೇಫ್, ಹಾಗಾಗಿ ‘ಹಸೀನಾ’ ಭಾರತಕ್ಕೆ ಬಂದಿದ್ದಾರೆ : ಮಮತಾ ಬ್ಯಾನರ್ಜಿ
ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ನಿಲ್ಲುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ. ವದಂತಿಗಳನ್ನ ನಂಬಬೇಡಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯ ಮಾಡಿ ಎಂದು ರಾಜ್ಯದ ಜನರನ್ನ ಒತ್ತಾಯಿಸಿದರು. “ಇದು ಎರಡು ದೇಶಗಳ ವಿಷಯ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರಬೇಕು” ಎಂದು ಅವರು ಹೇಳಿದರು. “ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ರಾಜಕೀಯ ಪಕ್ಷಗಳು ಸಹ ಅನಗತ್ಯ ಟೀಕೆಗಳನ್ನ ಮಾಡಬಾರದು. ಕೆಲವು ಬಿಜೆಪಿ … Continue reading ‘ಮೋದಿ’ ನಾಯಕತ್ವದಲ್ಲಿ ‘ಭಾರತ’ ಸೇಫ್, ಹಾಗಾಗಿ ‘ಹಸೀನಾ’ ಭಾರತಕ್ಕೆ ಬಂದಿದ್ದಾರೆ : ಮಮತಾ ಬ್ಯಾನರ್ಜಿ
Copy and paste this URL into your WordPress site to embed
Copy and paste this code into your site to embed