ವಿಶ್ವದ ‘ಸೋಮಾರಿ ರಾಷ್ಟ್ರ’ಗಳಲ್ಲಿ ಭಾರತವೂ ಸೇರಿದೆ, ‘ಅತ್ಯಂತ ಕ್ರಿಯಾಶೀಲ’ ರಾಷ್ಟ್ರ ಯಾವ್ದು ಗೊತ್ತಾ.?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತೀಯರು ಎಷ್ಟು ಸೋಮಾರಿಗಳು ಎಂಬುದಕ್ಕೆ ಪುರಾವೆ ಅವರ ಸ್ವಂತ ಮನೆಗಳಲ್ಲಿ ಪ್ರತಿದಿನ ಕಂಡುಬರುತ್ತದೆ. ಭಾರತೀಯ ಮನೆಗಳಲ್ಲಿ, ಪೋಷಕರು ತಮ್ಮ ಮಕ್ಕಳಿಗೆ, ‘ಇವನು ದಿನವಿಡೀ ಸೋಮಾರಿಯಂತೆ ಮಲಗಿರ್ತಾನೆ ಹೇಳುತ್ತಿರ್ತಾರೆ. ಆದರೆ, ಮಕ್ಕಳು ಮಾತ್ರ ಅದನ್ನ ಕೇವಲ ಮೂದಲಿಕೆಯಂತೆ ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ, ವಿಶ್ವದ ಸೋಮಾರಿ ರಾಷ್ಟ್ರಗಳಲ್ಲಿ ಭಾರತವೂ ಸೇರಿಕೊಂಡಿದೆ ಅನ್ನೋದನ್ನ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ತನ್ನ ಸಂಶೋಧನೆಯೊಂದರಲ್ಲಿ ಸಾಬೀತುಪಡಿಸಿದೆ. ಹಾಗಿದ್ರೆ, ವಿಶ್ವದ ಸೋಮಾರಿ ದೇಶಗಳಲ್ಲಿ ಭಾರತವು ಯಾವ ಸ್ಥಾನದಲ್ಲಿದೆ.? ಮತ್ತು ವಿಶ್ವದ ಅತ್ಯಂತ ಕ್ರಿಯಶೀಲ ದೇಶ … Continue reading ವಿಶ್ವದ ‘ಸೋಮಾರಿ ರಾಷ್ಟ್ರ’ಗಳಲ್ಲಿ ಭಾರತವೂ ಸೇರಿದೆ, ‘ಅತ್ಯಂತ ಕ್ರಿಯಾಶೀಲ’ ರಾಷ್ಟ್ರ ಯಾವ್ದು ಗೊತ್ತಾ.?