“ರಷ್ಯಾ ತೈಲವನ್ನ ಭಾರತ ಮರು ಮಾರಾಟ ಮಾಡಿ ದೊಡ್ಡ ಲಾಭ ಪಡೆಯುತ್ತಿದೆ” : ಭಾರತ ಮೇಲೆ ‘ಟ್ರಂಪ್’ ಮತ್ತಷ್ಟು ಸುಂಕ ಏರಿಕೆ ಪ್ರತಿಜ್ಞೆ

ನವದೆಹಲಿ : ಟ್ರೂತ್ ಸೋಷಿಯಲ್‌’ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು ಭಾರತವು ರಷ್ಯಾದ ತೈಲವನ್ನು ಲಾಭದಲ್ಲಿ ಮರುಮಾರಾಟ ಮಾಡುತ್ತಿದೆ ಮತ್ತು ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದ ಉಂಟಾದ ಮಾನವೀಯ ಬಿಕ್ಕಟ್ಟನ್ನ ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲೆ ಸುಂಕವನ್ನ “ಗಣನೀಯವಾಗಿ ಹೆಚ್ಚಿಸುವ” ಮತ್ತು ರಷ್ಯಾದೊಂದಿಗಿನ ಭಾರತದ ನಿರಂತರ ವ್ಯಾಪಾರ ಸಂಬಂಧಗಳಿಗೆ ಸಂಬಂಧಿಸಿದ ಹೆಚ್ಚುವರಿ ದಂಡಗಳನ್ನ ವಿಧಿಸುವ ಉದ್ದೇಶವನ್ನು ಅವರು ಘೋಷಿಸಿದ್ದಾರೆ. ಭಾರತವು ಈಗ ಟ್ರಂಪ್ ಆಡಳಿತದಿಂದ ಎರಡು ಹೊಡೆತಗಳ ನಿರೀಕ್ಷೆಯನ್ನ … Continue reading “ರಷ್ಯಾ ತೈಲವನ್ನ ಭಾರತ ಮರು ಮಾರಾಟ ಮಾಡಿ ದೊಡ್ಡ ಲಾಭ ಪಡೆಯುತ್ತಿದೆ” : ಭಾರತ ಮೇಲೆ ‘ಟ್ರಂಪ್’ ಮತ್ತಷ್ಟು ಸುಂಕ ಏರಿಕೆ ಪ್ರತಿಜ್ಞೆ