ಭಾರತ- ಇಂಡೋನೇಷ್ಯಾ ಪರಸ್ಪರ ಹಂಚಿಕೊಂಡ ಪರಂಪರೆ, ಸಂಸ್ಕೃತಿಯಿಂದ ಸಂಪರ್ಕಗೊಂಡಿವೆ: ಬಾಲಿಯಲ್ಲಿ ಪ್ರಧಾನಿ ಮೋದಿ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದ ಬಾಲಿಯಲ್ಲಿ 2022ರ ಶೃಂಗಸಭೆ ನಡೆಯುತ್ತಿದೆ. ಪ್ರದಾನಿ ಓದಿ ಸೇರಿದಂತೆ ವಿವಿಧ ದೇಶದ ನಾಯಕರು ಭಾಗವಹಿಸಿದ್ದಾರೆ. BIGG NEWS : ಭಯೋತ್ಪಾದನೆ ಮಟ್ಟ ಹಾಕಲು ‘ಮೋದಿ’ ಮಾಸ್ಟರ್ ಪ್ಲ್ಯಾನ್ ; ಉಗ್ರರ ‘ಹಣದ ಮೂಲ’ ಹತ್ತಿಕ್ಕಲು ಯತ್ನ ಇಂದು ಮಂಗಳವಾರ ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು,. ಭಾರತೀಯ ವಲಸಿಗರ ಸಾಧನೆಗಳು ನಮಗೆ ಹೆಮ್ಮೆ ತರುತ್ತವೆ. ಭಾರತ ಮತ್ತು ಇಂಡೋನೇಷ್ಯಾ ಹಂಚಿಕೆಯ ಪರಂಪರೆ ಮತ್ತು ಸಂಸ್ಕೃತಿಯಿಂದ ಸಂಪರ್ಕ … Continue reading ಭಾರತ- ಇಂಡೋನೇಷ್ಯಾ ಪರಸ್ಪರ ಹಂಚಿಕೊಂಡ ಪರಂಪರೆ, ಸಂಸ್ಕೃತಿಯಿಂದ ಸಂಪರ್ಕಗೊಂಡಿವೆ: ಬಾಲಿಯಲ್ಲಿ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed