BIGG NEWS: ಓಮಿಕ್ರಾನ್‌ BF.7 ತಡೆಗೆ ಭಾರತ ‘ ಹೈಬ್ರೀಡ್‌ ಇಮ್ಯುನಿಟಿ ‘ ಹೊಂದಿದೆ : ಡಾ.ರಂದೀಪ್ ಗುಲೇರಿಯಾ

ನವದೆಹಲಿ : ಹೊರ ದೇಶಗಳಲ್ಲಿ ಕರೋನಾ ಪ್ರಕರಣಗಳ ಹೆಚ್ಚಳ ನಡುವೆ  ಭಾರತದ ಜನರು ‘ ಹೈಬ್ರಿಡ್ ಇಮ್ಯುನಿಟಿ ‘ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಎಂದು  ಏಮ್ಸ್ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ BIGG NEWS: ಬೀದರ್‌ ನಲ್ಲಿ ಘೋರ ದುರಂತ; ಮಾನಸಿಕ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆ ಓಮಿಕ್ರಾನ್‌ BF.7 ರೂಪಾಂತರದ ಅಲೆಯಿಂದ ಭಾರತ ಸುರಕ್ಷಿತವಾಗಿದೆ. ಚೀನಾದಲ್ಲಿ ಕರೋನಾ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳದ ನಂತರ, ಭಾರತವು ತನ್ನ ಜಾಗರೂಕತೆಯನ್ನು ಹೆಚ್ಚಿಸಿದೆ. … Continue reading BIGG NEWS: ಓಮಿಕ್ರಾನ್‌ BF.7 ತಡೆಗೆ ಭಾರತ ‘ ಹೈಬ್ರೀಡ್‌ ಇಮ್ಯುನಿಟಿ ‘ ಹೊಂದಿದೆ : ಡಾ.ರಂದೀಪ್ ಗುಲೇರಿಯಾ