‘ಭಾರತ್ ಮಾತಾ ದ್ವಾರ’ವೆಂದು ಇಂಡಿಯಾ ಗೇಟ್ ಮರುನಾಮಕರಣ? ಪ್ರಧಾನಿ ಮೋದಿಗೆ ಬಿಜೆಪಿ ಮುಖಂಡ ಪತ್ರ | India Gate

ನವದೆಹಲಿ: ಇಂಡಿಯಾ ಗೇಟ್ ಅನ್ನು ‘ಭಾರತ್ ಮಾತಾ ದ್ವಾರ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಎಎನ್ಐ ಜೊತೆ ಮಾತನಾಡಿದ ಸಿದ್ದಿಕಿ, ಇಂಡಿಯಾ ಗೇಟ್ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ. “ಇಂಡಿಯಾ ಗೇಟ್ ಕೇವಲ ಸ್ಮಾರಕವಲ್ಲ ಆದರೆ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ ಎಂದು ಗುರುತಿಸುವಂತೆ ನಾವು ಪ್ರಧಾನಿಯನ್ನು ವಿನಂತಿಸಿದ್ದೇವೆ. ಈ ಅಸ್ಮಿತೆ ನಮ್ಮ ಪರಂಪರೆಯೊಂದಿಗೆ ಪ್ರತಿಧ್ವನಿಸಬೇಕು ಮತ್ತು ಅದನ್ನು … Continue reading ‘ಭಾರತ್ ಮಾತಾ ದ್ವಾರ’ವೆಂದು ಇಂಡಿಯಾ ಗೇಟ್ ಮರುನಾಮಕರಣ? ಪ್ರಧಾನಿ ಮೋದಿಗೆ ಬಿಜೆಪಿ ಮುಖಂಡ ಪತ್ರ | India Gate