‘ಭಾರತ ಫೆರಾರಿ, ಪಾಕ್ ಡಂಪರ್’ : ಅಸಿಮ್ ಮುನೀರ್ ವಾಸ್ತವ ಒಪ್ಪಿಕೊಂಡಿದ್ದಾರೆ ಎಂದ ರಾಜನಾಥ್ ಸಿಂಗ್

ನವದೆಹಲಿ : ‘ಪಾಕಿಸ್ತಾನದ ಆರ್ಥಿಕತೆಯು ಕಸದಿಂದ ತುಂಬಿದ ಡಂಪ್ ಟ್ರಕ್‌’ನಂತಿದೆ’ ಎಂಬ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೇಳಿಕೆಯನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಟೀಕಿಸಿದರು ಮತ್ತು ಮುನೀರ್ ಹೇಳಿಕೆಯನ್ನ ತಪ್ಪೊಪ್ಪಿಗೆ ಎಂದು ಪರಿಗಣಿಸುವುದಾಗಿ ಹೇಳಿದರು. ಮುನೀರ್ ಹೇಳಿಕೆಯನ್ನ ಕೇವಲ ಟ್ರೋಲ್ ವಸ್ತುವಾಗಿ ಪರಿಗಣಿಸುವುದಿಲ್ಲ ಎಂದು ರಾಜನಾಥ್ ಹೇಳಿದರು. “ಈ ಗಂಭೀರ ಎಚ್ಚರಿಕೆಯ ಹಿಂದಿನ ಐತಿಹಾಸಿಕ ಸೂಚನೆಗೆ ನಾವು ಗಮನ ಕೊಡದಿದ್ದರೆ, ಅದು ನಮಗೆ ಕಳವಳಕಾರಿ ವಿಷಯವಾಗಬಹುದು. ಹೌದು, ನಾವು ಇದಕ್ಕೆ … Continue reading ‘ಭಾರತ ಫೆರಾರಿ, ಪಾಕ್ ಡಂಪರ್’ : ಅಸಿಮ್ ಮುನೀರ್ ವಾಸ್ತವ ಒಪ್ಪಿಕೊಂಡಿದ್ದಾರೆ ಎಂದ ರಾಜನಾಥ್ ಸಿಂಗ್