ಮೊದಲ ಏಕದಿನ ಪಂದ್ಯ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 66ರನ್ ಗಳ ಜಯ

ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಂ ಇಂಡಿಯಾ 66ರನ್ ಗಳ ಅಂತರದಲ್ಲಿ ಭಾರಿ ಜಯಗಳಿಸಿದೆ. ಭಾರತ ನೀಡಿದ 318ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 42.1 ಓವರ್ ನಲ್ಲಿ 251 ರನ್ ಗಳಿಸಿ ಆಲೌಟ್ ಆಯಿತು, ಆ ಮೂಲಕ ಭಾರತದ ಎದುರು 66ರನ್ ಗಳ ಅಂತರದಲ್ಲಿ ಸೋಲು ಕಂಡಿತು. ರಾಜ್ಯ ಸರ್ಕಾರದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಸಿಹಿಸುದ್ದಿ : ಖಾಸಗಿ ಶಿಕ್ಷಕರಿಗೂ ಕಲ್ಯಾಣ ನಿಧಿಗೆ ಸದಸ್ಯತ್ವ ಭಾರತದ … Continue reading ಮೊದಲ ಏಕದಿನ ಪಂದ್ಯ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 66ರನ್ ಗಳ ಜಯ