‘ಭಾರತ, ಯುದ್ಧವನ್ನ ಬಯಸೋಲ್ಲ, ಆದ್ರೆ ಕೆಣಕಿದ್ರೆ..’ ಚೀನಾ ಗಡಿ ಬಳಿ ಸಚಿವ ‘ರಾಜನಾಥ್ ಸಿಂಗ್’ ಗುಡುಗು

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ (ಜನವರಿ 3) ಅರುಣಾಚಲ ಪ್ರದೇಶ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 9 ರಂದು ತವಾಂಗ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಚಕಮಕಿಯ ನಂತ್ರ ರಕ್ಷಣಾ ಸಚಿವರು ಅರುಣಾಚಲ ಪ್ರದೇಶಕ್ಕೆ ತಮ್ಮ ಮೊದಲ ಭೇಟಿಯಲ್ಲಿದ್ದಾರೆ. ಈ ವೇಳೆ ರಕ್ಷಣಾ ಸಚಿವರು ಸಿಯಾಂಗ್ನಲ್ಲಿ ಮಾತನಾಡಿ, ದೇಶದ ಗಡಿಯಲ್ಲಿ ಎದುರಾಳಿಗಳ ಸವಾಲುಗಳನ್ನ ವಿಫಲಗೊಳಿಸುವ ಸಂಪೂರ್ಣ ಸಾಮರ್ಥ್ಯ ಭಾರತಕ್ಕಿದೆ ಎಂದರು. ಭಾರತ ಎಂದಿಗೂ ಯುದ್ಧವನ್ನ ಬಯಸುವುದಿಲ್ಲ ಮತ್ತು ಯಾವಾಗಲೂ ತನ್ನ … Continue reading ‘ಭಾರತ, ಯುದ್ಧವನ್ನ ಬಯಸೋಲ್ಲ, ಆದ್ರೆ ಕೆಣಕಿದ್ರೆ..’ ಚೀನಾ ಗಡಿ ಬಳಿ ಸಚಿವ ‘ರಾಜನಾಥ್ ಸಿಂಗ್’ ಗುಡುಗು