ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ : ನಿರ್ಮಲಾ ಸೀತಾರಾಮನ್

ನವದೆಹಲಿ : ಹಲವಾರು ಸವಾಲುಗಳ ಹೊರತಾಗಿಯೂ ಅಂತಾರರಾಷ್ಟ್ರೀಯ ಏಜೆನ್ಸಿಗಳ ಮೌಲ್ಯಮಾಪನದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು. ಇದೇ ವೇಳೆ ಕೋವಿಡ್​, ರಷ್ಯಾ – ಉಕ್ರೇನ್ ಯುದ್ಧದಂತಹ ಅಡಚಣೆಹಳ ಪೂರೈಕೆಯಂತಹ ಹಲವು ಸವಾಲುಗಳನ್ನು ಎದುರಿಸಲು ತಮ್ಮ ಸರ್ಕಾರವು ವಹಿಸಿದ ಪಾತ್ರವನ್ನು ಒತ್ತಿ ಹೇಳಿದರು. ಕೋವಿಡ್​, ಓಮಿಕ್ರಾನ್, ರಷ್ಯಾ-ಉಕ್ರೇನ್ (ಯುದ್ಧ), ಚೀನಾದಲ್ಲಿ ಇಂದಿಗೂ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್‌ಡೌನ್‌ನಲ್ಲಿವೆ. ಅದರ ಹೊರತಾಗಿಯೂ, ನಾವು ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕಡಿಮೆಯೊಳಗೆ … Continue reading ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ : ನಿರ್ಮಲಾ ಸೀತಾರಾಮನ್