ಭಾರತ – ಚೀನಾ ಬಾಯೀ ಬಾಯೀ : ಅಮೆರಿಕ ಮಾಧ್ಯಮಗಳಲ್ಲಿ ‘ಮೋದಿ’ ಮಿಂಚಿಂಗ್, ‘ಟ್ರಂಪ್’ ವಿಲನ್

ನವದೆಹಲಿ : ಚೀನಾದ ಟಿಯಾಂಜಿನ್‌’ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಕುರಿತು ಅಮೆರಿಕದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಭಾರತ-ಅಮೆರಿಕ ಸಂಬಂಧಗಳಲ್ಲಿ ಬಿರುಕು ಮೂಡಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನ ಖಳನಾಯಕನಂತೆ ಅನೇಕ ಅಮೇರಿಕನ್ ಪತ್ರಿಕೆಗಳು ಚಿತ್ರಿಸಿವೆ, ಆದರೆ ಚೀನಾ ಹೊಸ ವಿಶ್ವ ಕ್ರಮದ ಸಮೀಕರಣವನ್ನ ಸಿದ್ಧಪಡಿಸುತ್ತಿದೆ ಎಂದು ತೋರಿಸಲಾಗಿದೆ. ಚೀನಾದಲ್ಲಿ ಪ್ರಧಾನಿ ಮೋದಿಯವರ ಭವ್ಯ ಸ್ವಾಗತ ಮತ್ತು ಅವರ ಬಗ್ಗೆ ಚೀನಾ ಅಧ್ಯಕ್ಷರ ವರ್ತನೆ ಅಮೆರಿಕದ ಮಾಧ್ಯಮಗಳ ಮುಖ್ಯಾಂಶಗಳಲ್ಲಿದೆ. ಕೆಲವು ಮಾಧ್ಯಮ ಸಂಸ್ಥೆಗಳು ಚೀನಾ ತನ್ನ … Continue reading ಭಾರತ – ಚೀನಾ ಬಾಯೀ ಬಾಯೀ : ಅಮೆರಿಕ ಮಾಧ್ಯಮಗಳಲ್ಲಿ ‘ಮೋದಿ’ ಮಿಂಚಿಂಗ್, ‘ಟ್ರಂಪ್’ ವಿಲನ್