ಭಾರತ ತನ್ನ ಒಂದಂಚು ಭೂಮಿಯೊಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ : ಗಡಿಯಲ್ಲಿ ‘ಪ್ರಧಾನಿ ಮೋದಿ’

ನವದೆಹಲಿ: ಗುಜರಾತ್’ನ ಕಛ್’ನ ಇಂಡೋ-ಪಾಕಿಸ್ತಾನ ಗಡಿಯಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ಯೋಧರನ್ನ ಶ್ಲಾಘಿಸಿದ್ದಾರೆ. ಅವರ ಜಾಗರೂಕತೆಯಿಂದಾಗಿ, ಈ ಪ್ರದೇಶದ ಕಡೆಗೆ ನೋಡುವ ಧೈರ್ಯ ಯಾರಿಗೂ ಇಲ್ಲ ಎಂದು ಅವರು ಹೇಳಿದರು. ಲಕ್ಕಿ ನಾಲಾದ ಸರ್ ಕ್ರೀಕ್ ಪ್ರದೇಶದಲ್ಲಿ ಬಿಎಸ್ಎಫ್, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯೊಂದಿಗೆ ಸೇರಿಕೊಂಡ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಒಂದು ಇಂಚು ಭೂಪ್ರದೇಶದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದರು. “ದೇಶದ ಒಂದು … Continue reading ಭಾರತ ತನ್ನ ಒಂದಂಚು ಭೂಮಿಯೊಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ : ಗಡಿಯಲ್ಲಿ ‘ಪ್ರಧಾನಿ ಮೋದಿ’