‘ತಪ್ಪು ತಿಳುವಳಿಕೆ’ : ಮಾನವ ಹಕ್ಕುಗಳ ಕುರಿತ ಅಮೆರಿಕದ ವರದಿಯನ್ನ ‘ತಾರತಮ್ಯ’ ಎಂದ ಭಾರತ

ನವದೆಹಲಿ: ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ಇತ್ತೀಚಿನ ವರದಿಯನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಿದೆ. ಮಣಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಮೆರಿಕ ತನ್ನ ವರದಿಯಲ್ಲಿ ತಿಳಿಸಿದೆ. ಭಾರತ ಸರ್ಕಾರವು ಈ ವರದಿಯನ್ನ ತಾರತಮ್ಯ ಎಂದು ಕರೆದಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ಈ ದಾಖಲೆಯು ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದು ಭಾರತದ ಬಗ್ಗೆ ಅವರ ಕಳಪೆ ತಿಳುವಳಿಕೆಯನ್ನ ತೋರಿಸುತ್ತದೆ. ಅಮೆರಿಕದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು … Continue reading ‘ತಪ್ಪು ತಿಳುವಳಿಕೆ’ : ಮಾನವ ಹಕ್ಕುಗಳ ಕುರಿತ ಅಮೆರಿಕದ ವರದಿಯನ್ನ ‘ತಾರತಮ್ಯ’ ಎಂದ ಭಾರತ