‘ಭಾರತ ಬೇಡಿಕೊಂಡಿತು, ಪಾಕಿಸ್ತಾನ ಗೆದ್ದಿತು’ : ‘ಆಪರೇಷನ್ ಸಿಂಧೂರ್’ ಕುರಿತು ಪಾಕ್ ಶಾಲಾ ಪಠ್ಯಪುಸ್ತಕ ಬಿಡುಗಡೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಯುದ್ಧವು ಈಗ ಇಸ್ಲಾಮಾಬಾದ್‌’ನ ಶಾಲಾ ಪಠ್ಯಪುಸ್ತಕಗಳಲ್ಲಿ ಒಂದು ಭಾಗವಾಗಿದೆ. ಆದ್ರೆ, ಇದ್ರಲ್ಲಿ ಜೆಟ್‌’ಗಳನ್ನು “ನಾಶಪಡಿಸುವುದರಿಂದ” ಹಿಡಿದು “ವಿಜೇತರನ್ನು” ಘೋಷಿಸುವವರೆಗೆ, ಪಾಕಿಸ್ತಾನವು ಹಲವಾರು ಪ್ರಮಾದಗಳೊಂದಿಗೆ ಶಾಲಾ ಮಕ್ಕಳಿಗೆ ಬೋಧಿಸುತ್ತಿದೆ. ಭಾರತವು ಸಂಘರ್ಷವನ್ನ ಪ್ರಾರಂಭಿಸಿದ್ದು, ಪಾಕಿಸ್ತಾನಿ ಸೈನ್ಯವು “ಪ್ರತ್ಯುತ್ತರ” ನೀಡಿತು ಮತ್ತು ಭಾರತೀಯ ವಾಯುನೆಲೆಗಳನ್ನ ನಾಶಮಾಡಿತು ಮತ್ತು ಪಾಕಿಸ್ತಾನ ಯುದ್ಧವನ್ನ “ಗೆದ್ದಿತು” ಎಂದು ಪಾಕಿಸ್ತಾನಿ ಪಠ್ಯಪುಸ್ತಕ ಹೇಳುತ್ತದೆ. ಪಾಕಿಸ್ತಾನ ಏನು ಹೇಳಿಕೊಂಡಿದೆ.? ಭಾರತದ ಮಿಲಿಟರಿ ‘ಆಕ್ರಮಣ’ ; … Continue reading ‘ಭಾರತ ಬೇಡಿಕೊಂಡಿತು, ಪಾಕಿಸ್ತಾನ ಗೆದ್ದಿತು’ : ‘ಆಪರೇಷನ್ ಸಿಂಧೂರ್’ ಕುರಿತು ಪಾಕ್ ಶಾಲಾ ಪಠ್ಯಪುಸ್ತಕ ಬಿಡುಗಡೆ