ಸ್ಕ್ರಾಮ್ ಜೆಟ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ: DRDOದಿಂದ ಪರೀಕ್ಷೆ ಯಶಸ್ವಿ

ನವದೆಹಲಿ: ಸ್ಕ್ರಾಮ್‌ಜೆಟ್ ಎಂಜಿನ್ ಅಭಿವೃದ್ಧಿಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಹೈದರಾಬಾದ್ ಮೂಲದ ಪ್ರಯೋಗಾಲಯವಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (DRDL) ಹೈಪರ್‌ಸಾನಿಕ್ ಶಸ್ತ್ರಾಸ್ತ್ರ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. DRDL ಏಪ್ರಿಲ್ 25, 2025 ರಂದು ಹೈದರಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಅತ್ಯಾಧುನಿಕ ಸ್ಕ್ರಾಮ್‌ಜೆಟ್ ಕನೆಕ್ಟ್ ಟೆಸ್ಟ್ ಫೆಸಿಲಿಟಿ (SCPT) ನಲ್ಲಿ 1000 ಸೆಕೆಂಡುಗಳಿಗಿಂತ ಹೆಚ್ಚು ಕಾಲ ದೀರ್ಘಾವಧಿಯ ಆಕ್ಟಿವ್ ಕೂಲ್ಡ್ ಸ್ಕ್ರಾಮ್‌ಜೆಟ್ ಸಬ್‌ಸ್ಕೇಲ್ ಕಂಬಸ್ಟರ್ … Continue reading ಸ್ಕ್ರಾಮ್ ಜೆಟ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ: DRDOದಿಂದ ಪರೀಕ್ಷೆ ಯಶಸ್ವಿ