“ಇಂಡಿ ಮೈತ್ರಿಕೂಟದ ಕೊಳಕು ರಾಜಕೀಯ ಬಯಲಾಗಿದೆ” : ಸಚಿವ ‘ಅನುರಾಗ್’ ವೀಡಿಯೋ ಹಂಚಿಕೊಂಡ ‘ಪ್ರಧಾನಿ ಮೋದಿ’ ಹೇಳಿದ್ದೇನು?

ನವದೆಹಲಿ : ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಅವರು ಮಂಗಳವಾರ ಲೋಕಸಭೆಯಲ್ಲಿ ಬಜೆಟ್ ಕುರಿತು ಭಾಷಣ ಮಾಡಿದರು. ಈ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾಷಣದ ವೇಳೆ, ಠಾಕೂರ್ ಅವರು ತಮ್ಮ ಹೆಸರನ್ನ ತೆಗೆದುಕೊಳ್ಳದೆ, ರಾಹುಲ್ ಗಾಂಧಿ ಕಡೆಗೆ ತೋರಿಸಿ, ‘ಜಾತಿ ಗೊತ್ತಿಲ್ಲದವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ’ ಎಂದು ಹೇಳಿದರು, ನಂತರ ವಿರೋಧ ಪಕ್ಷಗಳು ಅವರನ್ನ ತೀವ್ರವಾಗಿ ವಿರೋಧಿಸಿದವು. ಆದ್ರೆ, ಅನುರಾಗ್ ಠಾಕೂರ್ ಅವರಿಗೆ ಬಿಜೆಪಿ ನಾಯಕರ … Continue reading “ಇಂಡಿ ಮೈತ್ರಿಕೂಟದ ಕೊಳಕು ರಾಜಕೀಯ ಬಯಲಾಗಿದೆ” : ಸಚಿವ ‘ಅನುರಾಗ್’ ವೀಡಿಯೋ ಹಂಚಿಕೊಂಡ ‘ಪ್ರಧಾನಿ ಮೋದಿ’ ಹೇಳಿದ್ದೇನು?