BIG NEWS: ಬೆಂಗಳೂರಿಗರಿಗೆ ಸ್ವಾತಂತ್ರೋತ್ಸವದಂದು ಭರ್ಜರಿ ಗಿಫ್ಟ್: ಆ.15ರಂದು ‘BMTC ಬಸ್’ನಲ್ಲಿ ಇಡೀ ದಿನ ‘ಉಚಿತ ಪ್ರಯಾಣ’ಕ್ಕೆ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರದಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಬೆಂಗಳೂರಿಗರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆಗಸ್ಟ್ 15ರಂದು ಇಡೀ ದಿನ ನಗರದಾಧ್ಯಂತ ಉಚಿತವಾಗಿ ಬಿಎಂಟಿಸಿ ಬಸ್ ನಲ್ಲಿ ( BMTC Bus ) ಸಂಚರಿಸೋದಕ್ಕೆ ಅವಕಾಶ ನೀಡಿದೆ. ಈ ಮೂಲಕ ಬೆಂಗಳೂರಿಗರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಭರ್ಜರಿ ಗಿಫ್ಟ್ ನೀಡಿದೆ. BREAKING NEWS : ಜಾನುವಾರು ಕಳ್ಳಸಾಗಣೆ ಪ್ರಕರಣ : ‘ ಟಿಎಂಸಿ ಬಿರ್ಭುಮ್ ‘ ಜಿಲ್ಲಾ ಮುಖ್ಯಸ್ಥರನ್ನು ‘ ಬಂಧಿಸಿದ ಸಿಬಿಐ ‘ ಈ ಕುರಿತಂತೆ … Continue reading BIG NEWS: ಬೆಂಗಳೂರಿಗರಿಗೆ ಸ್ವಾತಂತ್ರೋತ್ಸವದಂದು ಭರ್ಜರಿ ಗಿಫ್ಟ್: ಆ.15ರಂದು ‘BMTC ಬಸ್’ನಲ್ಲಿ ಇಡೀ ದಿನ ‘ಉಚಿತ ಪ್ರಯಾಣ’ಕ್ಕೆ ಅವಕಾಶ