IND vs ZIM : ‘ಟಿ20 ವಿಶ್ವಕಪ್ ಚಾಂಪಿಯನ್’ಗೆ ಬಿಗ್ ಶಾಕ್ : ಜಿಂಬಾಬ್ವೆ ವಿರುದ್ಧ ಸೋತು ಸುಣ್ಣವಾದ ಟೀಂ ಇಂಡಿಯಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರೋಹಿತ್ ಮತ್ತು ವಿರಾಟ್ ನಿವೃತ್ತಿಯ ನಂತ್ರ ನಡೆದ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಟಿ20 ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಆಘಾತ ನೀಡಿದೆ. ಶನಿವಾರ (ಜುಲೈ 5) ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಟಿ20 ವಿಶ್ವಕಪ್ ಚಾಂಪಿಯನ್ ಭಾರತವನ್ನ 13 ರನ್ಗಳಿಂದ ಸೋಲಿಸಿತು. 116 ರನ್ಗಳ ಗುರಿ ಬೆನ್ನತ್ತಿದ ಭಾರತ 19.5 ಓವರ್ಗಳಲ್ಲಿ 102 ರನ್ಗಳಿಗೆ ಆಲೌಟ್ ಆಯಿತು. ಜೂನ್ 29ರಂದು ಟಿ 20 ವಿಶ್ವಕಪ್ ಗೆದ್ದ ನಂತರ … Continue reading IND vs ZIM : ‘ಟಿ20 ವಿಶ್ವಕಪ್ ಚಾಂಪಿಯನ್’ಗೆ ಬಿಗ್ ಶಾಕ್ : ಜಿಂಬಾಬ್ವೆ ವಿರುದ್ಧ ಸೋತು ಸುಣ್ಣವಾದ ಟೀಂ ಇಂಡಿಯಾ