BIG BREAKING NEWS: ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗೆಲುವು | Asia Cup 2022

ನವದೆಹಲಿ: ಇಂದು ನಡೆದಂತ ಶ್ರೀಲಂಕಾ ಹಾಗೂ ಭಾರತದ ಮಹಿಳಾ ಕ್ರಿಕೆಟ್ ತಂಡದ ( IND vs SL Asia Cup 2022 Final ) ನಡುವಿನ ಏಷ್ಯಾ ಕಪ್ 2022ರ ( Asia Cup 2022 ) ಪಂದ್ಯಾವಳಿಯಲ್ಲಿ, ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಸಿಲ್ಹೆಟ್ನಲ್ಲಿ ಶನಿವಾರ ನಡೆದ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ವೇಗಿ ರೇಣುಕಾ ಸಿಂಗ್ ಅವರ ಪವರ್ಪ್ಲೇ ಸ್ಪೆಲ್ ಮತ್ತು ಸ್ಪಿನ್ನರ್ಗಳಾದ ಸ್ನೇಹ್ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ … Continue reading BIG BREAKING NEWS: ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗೆಲುವು | Asia Cup 2022