IND vs ENG : ಲಾರ್ಡ್ಸ್’ನಲ್ಲಿ ಬಹು ಟೆಸ್ಟ್ ಶತಕ ಸಿಡಿಸಿದ 2ನೇ ಭಾರತೀಯ ಹೆಗ್ಗಳಿಗೆ ಕನ್ನಡಿಗ ‘ಕೆ. ಎಲ್ ರಾಹುಲ್’ ಪಾತ್ರ

ನವದೆಹಲಿ : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಲಾರ್ಡ್ಸ್‌’ನಲ್ಲಿ ಮತ್ತೊಂದು ಶತಕ ಬಾರಿಸುವ ಮೂಲಕ ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇತಿಹಾಸ ನಿರ್ಮಿಸಿದರು. ಇಂಗ್ಲೆಂಡ್’ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನ ಆಡಿದ ಭಾರತೀಯ ಬ್ಯಾಟ್ಸ್‌ಮನ್ ರಾಹುಲ್, ಲಾರ್ಡ್ಸ್ ಟೆಸ್ಟ್’ನ 3ನೇ ದಿನದಂದು ಅದ್ಭುತ ಶತಕ ಬಾರಿಸಿದರು. ರಿಷಭ್ ಪಂತ್ ಜೊತೆಗೆ ಮೊದಲ ಸೆಷನ್‌’ನಲ್ಲಿ ರಾಹುಲ್ ಭಾರತದ ಬ್ಯಾಟಿಂಗ್ ಅತ್ಯುತ್ತಮವಾಗಿ ಮುನ್ನಡೆಸಿದರು. ಪ್ರವಾಸಿ ತಂಡವು ಆರಂಭಿಕ ಸೆಷನ್‌’ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ರಾಹುಲ್ 176 ಎಸೆತಗಳಲ್ಲಿ ಶತಕ ಬಾರಿಸಿದರು. … Continue reading IND vs ENG : ಲಾರ್ಡ್ಸ್’ನಲ್ಲಿ ಬಹು ಟೆಸ್ಟ್ ಶತಕ ಸಿಡಿಸಿದ 2ನೇ ಭಾರತೀಯ ಹೆಗ್ಗಳಿಗೆ ಕನ್ನಡಿಗ ‘ಕೆ. ಎಲ್ ರಾಹುಲ್’ ಪಾತ್ರ