BIGG NEWS: ರಾಯಚೂರಿನಲ್ಲಿ ದರೋಡೆಕೋರರ ಹೆಚ್ಚಿದ ಹಾವಳಿ; ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ
ರಾಯಚೂರು: ಜಿಲ್ಲೆಯಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗುತ್ತಿದೆ. ಈ ದರೋಡೆಕೋರರ ಮಾಸ್ಟರ್ ಮೈಂಡ್ ಆಗಿದ್ದಳು ಕುತೂಹಲ ಮೂಡಿಸಿದೆ. BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್‌ನಲ್ಲಿ ದುಪ್ಪಟ್ಟು ಬಿಲ್ ರಾಯಚೂರಿನಲ್ಲಿ ಸಿಂಧನೂರಿನಲ್ಲಿ ಮನೆ ದರೋಡೆಯಾಗಿತ್ತು. ನಕಲಿ ಪಿಸ್ತೂಲು ತೋರಿಸಿ ಮನೆ ದೋಚಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕುಖ್ಯಾತ ಅಂತಾರಾಜ್ಯ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ. ಸುಜಾತ, ರಾಮಕೃಷ್ಣ, ಕುಮಾರ್ ರಾಜ್ , ಅರ್ದಾನಿ ಬಂಧಿತರು. ಇವರಿಂದ 1 ಲಕ್ಷ ರೂ. ನಗದು , 520 … Continue reading BIGG NEWS: ರಾಯಚೂರಿನಲ್ಲಿ ದರೋಡೆಕೋರರ ಹೆಚ್ಚಿದ ಹಾವಳಿ; ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ
Copy and paste this URL into your WordPress site to embed
Copy and paste this code into your site to embed