ಬೆಂಗಳೂರಲ್ಲೂ ಹೆಚ್ಚಾದ ಕಾಡಾನೆ ಹಾವಳಿ : ಮೊರಾರ್ಜಿ ವಸತಿ ಶಾಲೆ ಆವರಣಕ್ಕೆ ನುಗ್ಗಿದ ಕಾಡಾನೆ, ಬೆಚ್ಚಿಬಿದ್ದ ಮಕ್ಕಳು!

ಬೆಂಗಳೂರು : ಚಾಮರಾಜನಗರ, ಚಿಕ್ಕಮಂಗಳೂರು, ಹಾಸನ, ಮಂಡ್ಯ ಭಾಗದಲ್ಲಿ ಹೆಚ್ಚು ಕಾಡಾನೆ ಹಾವಳಿ ಹೆಚ್ಚಾಗಿತ್ತು. ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಕೂಡ ಕಾಡಾನೆ ಹಾವಳಿ ಹೆಚ್ಚಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಕಾಡಾನೆ ಏಕಾಏಕಿ ನುಗ್ಗಿ ಬಂದಿದೆ. ದೊಡ್ಡ ಹಾಲಹಳ್ಳಿ ಬಳಿಯ ಮೊರಾರ್ಜಿ ವಸತಿ ವಸತಿ ಶಾಲೆಗೆ ಕಾಡಾನೆ ಬಂದಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಬರಿ ಬಳಿ ಇರುವ ಮೊರಾರ್ಜಿ ವಸತಿ ಶಾಲೆಯ ಬಳಿ ಒಂಟಿ ಸಲಗ ಕಂಡು ಶಾಲೆಯಲ್ಲಿ … Continue reading ಬೆಂಗಳೂರಲ್ಲೂ ಹೆಚ್ಚಾದ ಕಾಡಾನೆ ಹಾವಳಿ : ಮೊರಾರ್ಜಿ ವಸತಿ ಶಾಲೆ ಆವರಣಕ್ಕೆ ನುಗ್ಗಿದ ಕಾಡಾನೆ, ಬೆಚ್ಚಿಬಿದ್ದ ಮಕ್ಕಳು!