Income Tax : 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ರೂ ‘ತೆರಿಗೆ ಪಾವತಿ’ಸುವ ಅಗತ್ಯವಿಲ್ಲ ; ಅದ್ಹೇಗೆ ಗೊತ್ತಾ.?

ನವದೆಹಲಿ : ತೆರಿಗೆ ಉಳಿತಾಯದ ಕಾಲ ಬಂದಿದೆ. ಅಧಿಕ ಆದಾಯ ಹೊಂದಿರುವವರು ತೆರಿಗೆ ಉಳಿತಾಯಕ್ಕಾಗಿ ಪರದಾಡಲು ಆರಂಭಿಸಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು 7 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಿದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ 5 ಲಕ್ಷದವರೆಗಿನ ವಾರ್ಷಿಕ ಆದಾಯಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ ನಿಮ್ಮ ವಾರ್ಷಿಕ ಆದಾಯವು ಈ ಎರಡು ಮಿತಿಗಳನ್ನು ಮೀರಿದರೆ ನೀವು ತೆರಿಗೆ ಪಾವತಿಸಬೇಕಾಗಬಹುದು. ತೆರಿಗೆ ಸ್ಲ್ಯಾಬ್ ಪ್ರಕಾರ ಹೆಚ್ಚಿನ ಆದಾಯದ ಮೇಲೆ ಜನರು ತೆರಿಗೆ ಪಾವತಿಸಬೇಕಾಗುತ್ತದೆ. ಹಳೆಯ … Continue reading Income Tax : 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ರೂ ‘ತೆರಿಗೆ ಪಾವತಿ’ಸುವ ಅಗತ್ಯವಿಲ್ಲ ; ಅದ್ಹೇಗೆ ಗೊತ್ತಾ.?