ಆದಾಯ ತೆರಿಗೆ ಪಾವತಿದಾರರೇ ಗಮನಿಸಿ: ಅ.7ರೊಳಗೆ ಈ ಕೆಲಸ ಮಾಡದಿದ್ದರೇ 1.5 ಲಕ್ಷ ದಂಡ ಫಿಕ್ಸ್ | Income Tax
ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (Central Board of Direct Taxes – CBDT) 2024-25ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಅಕ್ಟೋಬರ್.7ರ ಒಳಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಕೆಲಸ ಮಾಡದೇ ಇದ್ದರೇ 1.5 ಲಕ್ಷ ದಂಡವನ್ನು ಕಟ್ಟೋದಕ್ಕೆ ರೆಡಿಯಾಗಿ. ಹೌದು. ಮೂಲತಃ ಸೆಪ್ಟೆಂಬರ್ 30, 2024 ಕ್ಕೆ ನಿಗದಿಪಡಿಸಲಾಗಿತ್ತು, ಹೊಸ ಗಡುವು ಈಗ ಅಕ್ಟೋಬರ್ 7, 2024 ಆಗಿದೆ. ಆದಾಯ ತೆರಿಗೆ ಕಾಯ್ದೆಯಡಿ ( Income Tax Act ) … Continue reading ಆದಾಯ ತೆರಿಗೆ ಪಾವತಿದಾರರೇ ಗಮನಿಸಿ: ಅ.7ರೊಳಗೆ ಈ ಕೆಲಸ ಮಾಡದಿದ್ದರೇ 1.5 ಲಕ್ಷ ದಂಡ ಫಿಕ್ಸ್ | Income Tax
Copy and paste this URL into your WordPress site to embed
Copy and paste this code into your site to embed