‘ಆದಾಯ ತೆರಿಗೆ ಪಾವತಿ’ದಾರರೇ ಗಮನಿಸಿ: ಮೇ.31ರೊಳೆಗೆ ‘ಪ್ಯಾನ್’ಗೆ ಆಧಾರ್ ಲಿಂಕ್ ಮಾಡದಿದ್ರೇ, ದುಪ್ಪಟ್ಟು TDS ಫಿಕ್ಸ್
ನವದೆಹಲಿ: ಮೇ 31 ರೊಳಗೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಜ್ಞಾಪನೆ ನೀಡಿದೆ. ಒಂದು ವೇಳೆ ಲಿಂಕ್ ಮಾಡದೇ ಇದ್ದರೇ ದುಪ್ಪಟ್ಟು ಟಿಡಿಎಸ್ ಕಟ್ ಆಗಲಿದೆ ಅಂತ ಎಚ್ಚರಿಸಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಐಟಿ ಇಲಾಖೆ, ಮೂಲದಲ್ಲಿ ಹೆಚ್ಚಿನ ತೆರಿಗೆ ಕಡಿತಗಳನ್ನು (Tax Deductions at Source -TDS) ತಪ್ಪಿಸಲು ಈ ಗಡುವನ್ನು ಪೂರೈಸುವುದು ಮುಖ್ಯ ಎಂದು ಹೇಳಿದೆ. “ತೆರಿಗೆದಾರರ ಬಗ್ಗೆ ದಯವಿಟ್ಟು ಗಮನ ಹರಿಸಿ, … Continue reading ‘ಆದಾಯ ತೆರಿಗೆ ಪಾವತಿ’ದಾರರೇ ಗಮನಿಸಿ: ಮೇ.31ರೊಳೆಗೆ ‘ಪ್ಯಾನ್’ಗೆ ಆಧಾರ್ ಲಿಂಕ್ ಮಾಡದಿದ್ರೇ, ದುಪ್ಪಟ್ಟು TDS ಫಿಕ್ಸ್
Copy and paste this URL into your WordPress site to embed
Copy and paste this code into your site to embed