‘ಆದಾಯ ತೆರಿಗೆದಾರ’ರೇ ಗಮನಿಸಿ : ಆ.15ರವರೆಗೆ ನಮೂನೆ 15ಸಿಎ, 15ಸಿಬಿ ‘ಇ-ಫೈಲಿಂಗ್’ಗೆ ಗಡುವು ವಿಸ್ತರಣೆ

ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 15ಸಿಎ ಮತ್ತು 15ಸಿಬಿ ನಮೂನೆಗಳ ವಿದ್ಯುನ್ಮಾನ ಫೈಲಿಂಗ್ ನಲ್ಲಿ ಮತ್ತಷ್ಟು ಸಡಿಲಿಕೆ ನೀಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಮೇಲಿನ ದಿನಾಂಕವನ್ನು ಜುಲೈ 15 ರ ಹಿಂದಿನ ಗಡುವಿನಿಂದ ಆಗಸ್ಟ್ 15 ರವರೆಗೆ ವಿಸ್ತರಿಸಲು ಈಗ ನಿರ್ಧರಿಸಲಾಗಿದೆ. ಹಕ್ಕಿ ಜ್ವರ ಮನುಷ್ಯರಿಂದ ಮನುಷ್ಯರಿಂದ ಹರಡುವುದಿಲ್ಲ, ಆತಂಕ ಬೇಡ : ಏಮ್ಸ್ ಮುಖ್ಯಸ್ಥ ಭರವಸೆ ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಫಾರ್ಮ್ ಗಳು 15ಸಿಎ ಮತ್ತು … Continue reading ‘ಆದಾಯ ತೆರಿಗೆದಾರ’ರೇ ಗಮನಿಸಿ : ಆ.15ರವರೆಗೆ ನಮೂನೆ 15ಸಿಎ, 15ಸಿಬಿ ‘ಇ-ಫೈಲಿಂಗ್’ಗೆ ಗಡುವು ವಿಸ್ತರಣೆ