BIGG NEWS: ಕೋಲಾರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ವರುಣನ ಆರ್ಭಟಕ್ಕೆ ಮನೆಗಳ ಚಾವಣಿ, ಗೋಡೆ ಕುಸಿತ

ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತಿದೆ. ಚಳಿ ನಡುವೆಯೇ ವಿಪರೀತ ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. BIGG NEWS: ಡಿ.ಕೆ ಶಿವಕುಮಾರ್‌ ಸ್ವಾಗತ ಮಾಡಿದ್ರೂ ನಾವು ಕಾಂಗ್ರೆಸ್‌ ಪಕ್ಷಕ್ಕೆ ಹೋಗುವುದಿಲ್ಲ; ಎಂ.ಟಿ.ಬಿ ನಾಗರಾಜ್‌ ಸ್ಪಷ್ಟನೆ ಇದೀಗ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ದೇಶಿಹಳ್ಳಿ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದಿದೆ. ಆದರೆ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಗ್ರಾಮದಲ್ಲಿ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಗುಣಮ್ಮ ಮತ್ತು ಅಮರೇಶ್‌ ಎಂಬುವರ … Continue reading BIGG NEWS: ಕೋಲಾರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ವರುಣನ ಆರ್ಭಟಕ್ಕೆ ಮನೆಗಳ ಚಾವಣಿ, ಗೋಡೆ ಕುಸಿತ