ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಯುವತಿಗೆ ಆಟೋ ಚಾಲಕ ಅವಾಜ್, ಹಲ್ಲೆಗೂ ಯತ್ನ

ಬೆಂಗಳೂರು: ನೀವು ಇರುವಂತ ಸ್ಥಳಕ್ಕೆ ತೆರಳೋದಕ್ಕೆ, ನಿಮಗೆ ಪರಿಚಿತ ಸ್ಥಳಕ್ಕೆ ತೆರಳೋದಕ್ಕೆ ಎಷ್ಟು ಮೀಟರ್ ಆಗಲಿದೆ, ಅದಕ್ಕೆ ಎಷ್ಟು ದುಡ್ಡು ಕೊಡಬೇಕು ಎಂಬುದು ಗೊತ್ತಿರುತ್ತದೆ. ಹೀಗೆ ತಿಳಿಸಿದ್ದಂತ ಹೊರ ರಾಜ್ಯದ ಯುವತಿಯೊಬ್ಬಳು ಕ್ಯಾಬ್ ಸಿಗದೇ ಇದ್ದಾಗ ಆಟೋದಲ್ಲಿ ಅದೇ ದರ ಕೊಡುವುದಾಗಿ ಹೊರಟಿದ್ದಾಳೆ. ಆದರೇ ಸ್ಥಳಕ್ಕೆ ತಲುಪಿದಾಗ ಆಟೋ ಚಾಲಕ ತೋರಿದ ನಡೆ, ಯುವತಿಯೊಂದಿಗೆ ವರ್ತಿಸಿದಂತ ವರ್ತನೆ ಆಘಾತಕಾರಿಯಾಗಿತ್ತು. ಅದೇನು ಅಂತ ಮುಂದೆ ಓದಿ. ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಲುಲು ಮಾಲ್ ಗೆ ತೆರಳೋದಕ್ಕೆ ಕ್ಯಾಬ್ … Continue reading ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಯುವತಿಗೆ ಆಟೋ ಚಾಲಕ ಅವಾಜ್, ಹಲ್ಲೆಗೂ ಯತ್ನ