ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಆಸ್ತಿಗಾಗಿ ಹೆತ್ತತಾಯಿಯನ್ನೇ ಗೃಹಬಂಧನದಲ್ಲಿಟ್ಟಿದ್ದ ಮಗ, ಸೊಸೆ!
ತುಮಕೂರು: ಆಸ್ತಿಗಾಗಿ ಹೆತ್ತತಾಯಿಯನ್ನೇ ಮಗ ಸೊಸೆ ಗೃಹಬಂಧನದಲ್ಲಿಟ್ಟಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಸಾಡೇಪುರದಲ್ಲಿ ಘಟನೆ ನಡೆದಿದೆ. ಕಳೆದ 11 ತಿಂಗಳಿನಿಂದ ಪಂಕಜ ಅವರನ್ನು ಮನೆಯಲ್ಲಿ ಕೂಡಿ ಇಟ್ಟು ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಮಗ ಜಿಮ್ ಸುರೇಶ್ ಮತ್ತು ಸೊಸೆ ಆಶಾಳಿಂದ ಈಕೃತ್ಯ ನಡೆದಿದೆ ಎನ್ನಲಾಗಿದೆ. ಘಟನ ಸ್ಥಳಕ್ಕೆ ಸಾಂತ್ವನ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿಯನ್ನು ನೋಡಿ ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಪಂಕಜ ಅವರ ಬಳಿ ಹನ್ನೊಂದು ಮನೆ ಮತ್ತು ಐವತ್ತು … Continue reading ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಆಸ್ತಿಗಾಗಿ ಹೆತ್ತತಾಯಿಯನ್ನೇ ಗೃಹಬಂಧನದಲ್ಲಿಟ್ಟಿದ್ದ ಮಗ, ಸೊಸೆ!
Copy and paste this URL into your WordPress site to embed
Copy and paste this code into your site to embed