‘ಗಣೇಶ ಮೂರ್ತಿ’ ಯಾವ ದಿಕ್ಕಿನಲ್ಲಿ ಪ್ರತಿಷ್ಠಾಪಿಸ್ಬೇಕು.? ಗಾತ್ರ, ಬಣ್ಣ ಹೇಗಿರಬೇಕು.? ಇಲ್ಲಿದೆ ಮಾಹಿತಿ.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಗಣಪತಿ ವಿಗ್ರಹವನ್ನ ಪ್ರತಿಷ್ಠಾಪಿಸಲು ಕೆಲವು ನಿಯಮಗಳಿವೆ. ಗಣಪತಿ ಮೂರ್ತಿಯನ್ನ ಹೇಗೆ ಪ್ರತಿಷ್ಠಾಪಿಸಬೇಕು, ಯಾವ ದಿಕ್ಕಿನಲ್ಲಿ ಗಣಪತಿ ವಿಗ್ರಹವನ್ನ ಇಡಬೇಕು ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಪ್ರಾಚೀನ ಕಾಲದಿಂದಲೂ, ದೇವರುಗಳನ್ನ ವಿಗ್ರಹಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಣಪತಿ ಪೂಜೆಗೆ ವಿಶೇಷ ಮಹತ್ವವಿದೆ. ಆದ್ರೆ, ವಿನಾಯಕ ಚೌತಿಯ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಲವು ರೀತಿಯಲ್ಲಿ ವಿಶೇಷ ಕಾಳಜಿ ವಹಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಣ್ಣ ದೋಷ ಉಂಟಾದರೂ ಪೂಜೆ ಸಫಲವಾಗುವುದಿಲ್ಲ. ವಾಸ್ತು ಪ್ರಕಾರ, … Continue reading ‘ಗಣೇಶ ಮೂರ್ತಿ’ ಯಾವ ದಿಕ್ಕಿನಲ್ಲಿ ಪ್ರತಿಷ್ಠಾಪಿಸ್ಬೇಕು.? ಗಾತ್ರ, ಬಣ್ಣ ಹೇಗಿರಬೇಕು.? ಇಲ್ಲಿದೆ ಮಾಹಿತಿ.!