Video : ನಾಸಿಕ್ ದೇಗುಲದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ‘ರಾಮ ಭಜನೆ’ ಅಲಿಸುತ್ತಾ ‘ಸಿಂಬಲ್’ ನುಡಿಸಿದ ‘ಮೋದಿ’

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರ ಪ್ರವಾಸದಲ್ಲಿದ್ದಾರೆ. ನಾಸಿಕ್ನಲ್ಲಿ ರೋಡ್ ಶೋ ನಡೆಸಿದ ನಂತರ ಪ್ರಧಾನಿ ಮೋದಿ ರಾಮ ಕಥಾ ಕುಂಡ ಮತ್ತು ಕಲಾ ಮಂದಿರದಲ್ಲಿ ಧಾರ್ಮಿಕ ಆಚರಣೆಗಳನ್ನ ಮಾಡಿದರು. ಶರದ್ ಪವಾರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಕಲಾರಾಮ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದಲ್ಲಿ ಕುಳಿತಿರುವ ದೇಶದ ಪ್ರಧಾನಿ ಝಾಂಜ್ ಎಂಬ ಸಂಗೀತ ವಾದ್ಯವನ್ನ ನುಡಿಸುತ್ತಿದ್ದರೆ, ಹಲವಾರು ಪುರೋಹಿತರು ರಾಮ ಭಜನೆಗಳನ್ನ ಹಾಡಿದರು. ದೇವಸ್ಥಾನದಲ್ಲಿ … Continue reading Video : ನಾಸಿಕ್ ದೇಗುಲದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ‘ರಾಮ ಭಜನೆ’ ಅಲಿಸುತ್ತಾ ‘ಸಿಂಬಲ್’ ನುಡಿಸಿದ ‘ಮೋದಿ’