Video: ಶ್ರೀನಗರದಲ್ಲಿ ʻಹಜ್ ಯಾತ್ರಿಕʼರನ್ನು ಆರತಿಯೊಂದಿಗೆ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು!

ದೆಹಲಿ: ಸೌದಿ ಅರೇಬಿಯಾದ ಮೆಕ್ಕಾಗೆ ವಾರ್ಷಿಕ ಇಸ್ಲಾಮಿಕ್ ತೀರ್ಥಯಾತ್ರೆ ಹಜ್‌ನಿಂದ ಹಿಂದಿರುಗಿದ ಯಾತ್ರಾರ್ಥಿಗಳನ್ನು ಸ್ಥಳೀಯ ಕಾಶ್ಮೀರಿ ಹಿಂದೂಗಳು ಆರತಿ ಮಾಡಿ, ಇಸ್ಲಾಮಿಕ್ ಧಾರ್ಮಿಕ ಗೀತೆಯನ್ನು ಹಾಡುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಬಿನ್ ಮುಖ್ತಾರ್ ಅನ್ಸಾರಿ ಹಂಚಿಕೊಂಡಿರುವ ವೀಡಿಯೋದಲ್ಲಿ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದವರನ್ನು ಕಾಶ್ಮೀರಿ ಪಂಡಿತರು ಸರತಿ ಸಾಲಿನಲ್ಲಿ ನಿಂತು ಪ್ರವಾದಿ ಮುಹಮ್ಮದ್ ಅವರನ್ನು ಶ್ಲಾಘಿಸುವ ‘ನಾತ್’ ಕವನವನ್ನು ಹಾಡಿದರು ಮತ್ತು ಅವರ ತೀರ್ಥಯಾತ್ರೆಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಲಗೇಜ್‌ಗಳೊಂದಿಗೆ ವಿಮಾನ … Continue reading Video: ಶ್ರೀನಗರದಲ್ಲಿ ʻಹಜ್ ಯಾತ್ರಿಕʼರನ್ನು ಆರತಿಯೊಂದಿಗೆ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು!