ಉಡುಪಿಯಲ್ಲಿ10 ಸಾವಿರ ಲಂಚ ಪಡೆದ ‘ಗ್ರಾಮ ಲೆಕ್ಕಾಧಿಕಾರಿ’ ಲೋಕಾಯುಕ್ತ ಬಲೆಗೆ

ಉಡುಪಿ : ಉಡುಪಿಯಲ್ಲಿ 10 ಸಾವಿರ ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ. ಉಡುಪಿ ತಾಲೂಕಿನ ಪೆರ್ಣಂಕಿಲದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎಂಬುವವರು ಜಮೀನು ಸಕ್ರಮಕ್ಕೆ ರೈತರೊಬ್ಬರಿಂದ 10 ಸಾವಿರ ಲಂಚಕ್ಕೆ ಬೇಡಿಕೆಯೊಡ್ಡಿದ್ದರು. ಅಂತೆಯೇ ಲಂಚ ಪಡೆಯುತ್ತಿದ್ದ ವೇಳೆ ಹರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ, ಹರೀಶ್ ನನ್ನು ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜನಗರದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ BIGG NEWS : ಸಾರಿಗೆ … Continue reading ಉಡುಪಿಯಲ್ಲಿ10 ಸಾವಿರ ಲಂಚ ಪಡೆದ ‘ಗ್ರಾಮ ಲೆಕ್ಕಾಧಿಕಾರಿ’ ಲೋಕಾಯುಕ್ತ ಬಲೆಗೆ