ಈ ಏಳು ಪ್ರಕರಣಗಳಲ್ಲಿ ‘ಪೋಷಕರ ಆಸ್ತಿ’ಯಲ್ಲಿ ‘ಮಗಳಿಗೆ’ ಪಾಲಿಲ್ಲ ; ಇದು ನೀವು ತಿಳಿಯಲೇಬೇಕಾದ ವಿಷಯ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಿಂದೂ ಉತ್ತರಾಧಿಕಾರ ಕಾಯಿದೆ 2005ರ ಪ್ರಕಾರ, ಆಸ್ತಿಯಲ್ಲಿ ಹೆಣ್ಣು ಮಗಳಿಗೆ ಸಮಾನ ಹಕ್ಕು ಇದೆ. ಆದ್ರೆ, ಈ ಪ್ರಕರಣಗಳಲ್ಲಿ ಮಗಳಿಗೆ ಆಸ್ತಿಯ ಹಕ್ಕು ಇರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಇದು ಆದರೆ ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿಯ ಕಾನೂನು ವ್ಯಾಖ್ಯಾನವನ್ನ ಅವಲಂಬಿಸಿರುತ್ತದೆ. ಪ್ರಮುಖ ಸಂಗತಿಯೆಂದರೆ ಮಗಳು ತನ್ನ ತಂದೆಯ ಆಸ್ತಿಯಲ್ಲಿ ಪಾಲನ್ನ ಹೊಂದಿದ್ದಾಳೆ. ಒಬ್ಬ ತಂದೆ ತನ್ನ ಸ್ವಯಾರ್ಜಿತ ಆಸ್ತಿಯ ಮೇಲೆ ತನಗೆ ಬೇಕಾದವರಿಗೆ ಉಯಿಲು ಬರೆಯುವ ಆಯ್ಕೆಯನ್ನು ಹೊಂದಿರುತ್ತಾನೆ. ಅಂದರೆ … Continue reading ಈ ಏಳು ಪ್ರಕರಣಗಳಲ್ಲಿ ‘ಪೋಷಕರ ಆಸ್ತಿ’ಯಲ್ಲಿ ‘ಮಗಳಿಗೆ’ ಪಾಲಿಲ್ಲ ; ಇದು ನೀವು ತಿಳಿಯಲೇಬೇಕಾದ ವಿಷಯ.!