2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿ ಖರೀದಿಗೆ ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು: 2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಿ ಖರೀದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಈ ಸಂಬಂಧ ನಡವಳಿಯನ್ನು ಹೊರಡಿಸಲಾಗಿದ್ದು, State Therapeutic Committee (STC)ಯು ಅಂತಿಮಗೊಳಿಸಿದ ಔಷಧಿಗಳ ಪಟ್ಟಿಯನ್ನು ಆಧರಿಸಿ, ರಾಜ್ಯದ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳು ಮತ್ತು ಕಾರಾಗೃಹಗಳ ಆಸ್ಪತ್ರೆಗಳು ವಾರ್ಷಿಕ ಔಷಧ ಬೇಡಿಕೆಗಳನ್ನು ಔಷಧ ತಂತ್ರಾಂಶದ ಮೂಲಕ ಇಂಡೆಂಟ್‌ಅನ್ನು ಪಡೆದು ಕ್ರೋಢೀಕರಿಸಲಾಗಿರುತ್ತದೆ. ತರುವಾಯ, ಅನುಮೋದಿತ ಔಷಧ ಪಟ್ಟಿಯನ್ನು 2025-26ರ ಖರೀದಿ ವರ್ಷಕ್ಕೆ … Continue reading 2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿ ಖರೀದಿಗೆ ರಾಜ್ಯ ಸರ್ಕಾರ ಅನುಮತಿ