BREAKING: ಧರ್ಮಸ್ಥಳ ಬಿಜೆಪಿ ಸಮಾವೇಶದ ಭಾಷಣದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂದು ಅಶೋಕ್ ಎಡವಟ್ಟು

ಮಂಗಳೂರು: ಬಿಜೆಪಿಯಿಂದ ನಡೆಸಲಾಗುತ್ತಿರುವಂತ ಧರ್ಮಸ್ಥಳದಲ್ಲಿನ ಸಮಾವೇಶದ ಭಾಷಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಹಾ ಎಡವಟ್ಟು ಮಾಡಿದದಾರೆ. ಬಿವೈ ವಿಜಯೇಂದ್ರ ಬದಲು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂಬುದಾಗಿ ಉಲ್ಲೇಖಿಸಿದ್ದು ಎಲ್ಲರನ್ನು ಗೊಂದಲಕ್ಕೆ ದೂಡಿತ್ತು. ರಾಜ್ಯ ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ ಬಳಿಕ, ಇಂದು ಧರ್ಮಸ್ಥಳದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಎಸ್ ಡಿ ಎಂ ಕಾಲೇಜು ಆವರಣದಲ್ಲಿ ನಡೆಯುತ್ತಿರುವಂತ ಧರ್ಮಸ್ಥಳ ಚಲೋ ಯಾತ್ರೆಯ ಸಮಾವೇಶದಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು. ತಮ್ಮ ಭಾಷಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ … Continue reading BREAKING: ಧರ್ಮಸ್ಥಳ ಬಿಜೆಪಿ ಸಮಾವೇಶದ ಭಾಷಣದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂದು ಅಶೋಕ್ ಎಡವಟ್ಟು