2025ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತ 3 ಪಟ್ಟು ಹೆಚ್ಚಾಗಿ 36,014 ಕೋಟಿಗೆ ತಲುಪಿದೆ: RBI

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India-RBI) ಬ್ಯಾಂಕ್ ವಂಚನೆಗಳಲ್ಲಿ ಗಮನಾರ್ಹ ಏರಿಕೆಯನ್ನು ವರದಿ ಮಾಡಿದೆ. ಮಾರ್ಚ್ 2025ಕ್ಕೆ ಕೊನೆಗೊಂಡ ವರ್ಷದಲ್ಲಿ ಈ ಮೊತ್ತವು ಶೇ. 194 ರಷ್ಟು ಅಂದರೆ ಸುಮಾರು ಮೂರು ಪಟ್ಟು ಹೆಚ್ಚಾಗಿ 36,014 ಕೋಟಿ ರೂ.ಗಳಿಗೆ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ರೂ. 12,230 ಕೋಟಿಯಷ್ಟು ಹೆಚ್ಚಾದಂತೆ ಆಗಿದೆ. ವಂಚನೆ ಪ್ರಕರಣಗಳ ಸಂಖ್ಯೆ 2024-25ರಲ್ಲಿ ಹಿಂದಿನ ವರ್ಷಕ್ಕಿಂತ 36,060 ರಿಂದ 23,953 ಕ್ಕೆ ಇಳಿದಿದೆ ಮತ್ತು ಖಾಸಗಿ ಬ್ಯಾಂಕುಗಳು … Continue reading 2025ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತ 3 ಪಟ್ಟು ಹೆಚ್ಚಾಗಿ 36,014 ಕೋಟಿಗೆ ತಲುಪಿದೆ: RBI